ಹುಡುಗಿಯ ಲಂಗ ದಾವಣಿ
07-02-2020, 12:00 PM,
#1
ಹುಡುಗಿಯ ಲಂಗ ದಾವಣಿ
ಒಂದು ಕಾಲದಲ್ಲಿ, ಬಹಳ ಹಿಂದೇನೂ ಅಲ್ಲ, ಹುಡುಗಿಯರು ಹದಿವಯಸ್ಸಿನಲ್ಲಿ ಹಾಗೂ ಕೆಲವೊಂದು ವೇಳೆ ಮದುವೆಯಾಗುವವರೆಗೆ ಲಂಗ ದಾವಣಿಯಲ್ಲೇ ಇರುತ್ತಿದ್ದರು. ಇಲ್ಲಿ ದಾವಣಿ ಎಂದರೆ ಎದೆಯನ್ನು ಮುಚ್ಚುವ ಒಂದು ವಸ್ತ್ರ. ಅದು ಲಂಗದಿಂದ ಮೇಲ್ಬಾಗಕ್ಕೆ ಅರ್ಧ ಸೀರೆಯ ತರ ಇರ್ತಿತ್ತು. ಈಗೀಗಂತೂ ಲಂಗ ದಾವಣೀನ ಮ್ಯೂಸಿಯಂ ನಲ್ಲಿ ನೋಡ ಬೇಕೂಂತ ಕಾಣ್ತದೆ. ಹಳ್ಳಿಗಳಲ್ಲಿ ಇನ್ನೂ ಇರಬಹುದೋ ಏನೋ. ಈಗ ಇದರ ಸ್ಥಾನವನ್ನ ಪ್ಯಾಂಟ್, ಶರ್ಟ್ ಅಥವಾ ಕುರ್ತಾಗಳು ಆಕ್ರಮಿಸಿಕೊಂಡಿವೆ. ದಾವಣಿ ಆಗ ತಾನೇ ಹೊರಗೆ ಕಾಣ ತೊಡಗುತ್ತಿರುವ ಕುಚಗಳು ಕಾಮುಕ ಕಣ್ಣುಗಳಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿರೋದಿಕ್ಕೆ ಸಹಾಯ ಮಾಡುತಿದ್ದವು.

ಇದು ಲಂಗ ದಾವಣಿಯ ಕಾಲವಲ್ಲ. ಈಗ ಮುಚ್ಚೋಕಿಂತ ಬಿಚ್ಚೋದೆ ಹೆಚ್ಚಾಗಿದೆ. ಸಲ್ವಾರ್, ಕಮೀಜ್ನಲ್ಲೂ ಕೂಡ ಸಲ್ವಾರ್ ಮರೆತು ಹೋಗಿದೆ. ಲಂಗವೇ ಮುಖ್ಯವಾಗಿ, ದಾವಣಿ ಮರೆತು ಹೋಗಿ ಮೊಲೆ ಎದ್ದು ಕಂಡು ಕಾಮುಕ ಕಣ್ಣು ಮಾತ್ರವಲ್ಲ, ನೋಡದೆ ಇರುವ ಕಣ್ಣುಗಳೂ ನೋಡುವ ತರ ಮಾಡ್ತಾ ಇವೆ. ಈಗ ನಾವು ಎಷ್ಟು ತರ ರವಿಕೆಗಳಿವೆ ಅನ್ನೋದರ ಜೊತೆಗೆ ಎಷ್ಟು ತರದ ಮೊಲೆಗಳಿವೆ ಅನ್ನೋದನ್ನೂ ಹೇಳ ಬಹುದು.

ಎಲ್ಲ ವಿಷಯದಂತೆ ಈ ವಿಷಯಕ್ಕೂ ನಾವು ಸಿನೆಮ ಪ್ರಪಂಚವನ್ನು ದೂರೋದು ಸಹಜ. ಆದರೆ ಈಗಲೂ ಸಿನೆಮಾದಲ್ಲಿ ಕೆಲವೊಂದು ಕಡೆ ಲಂಗ ದಾವಣಿ ಕಾಣುತ್ತೆ ಆದರೆ ನಿಜ ಜೀವನದಲ್ಲಿ ಅದು ಮಾಯವಾಗಿದೆ. ಇದಕ್ಕೇನು ಹೇಳ್ತೀರಾ!
Reply


Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 18,155 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 39,252 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 29,539 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 66,430 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,379 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,179 03-29-2021, 10:50 PM
Last Post: Rbhat1122
  Hot mom boobs Kiran roshan 0 9,583 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,143 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 50,769 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,778 07-02-2020, 01:50 PM
Last Post: sexstories



Users browsing this thread: 1 Guest(s)