ಕನ್ಯಮಂಗಲದ ಗೌರಮ್ಮ
07-02-2020, 12:06 PM,
#1
ಕನ್ಯಮಂಗಲದ ಗೌರಮ್ಮ
ಇದು ಸುಮಾರು 1970 ರ ನನ್ನ ಕಥೆ. ಬೆಂಗಳೂರಿನ ಇಂದಿರಾನಗರ ಇನ್ನೂ ಆಗಿರ್ಲಿಲ್ಲ. ಅದರಲ್ಲಿ ನಾಲ್ಕೈದು ಹಳ್ಳಿಗಳಿದ್ದವು. ಅದರಲ್ಲಿ ಒಂದು ಕನ್ನಮಂಗಲ. ಕೃಷ್ಣರಾಜಪುರಕ್ಕೆ ಹೋಗೋ ದಾರಿಯಲ್ಲಿ ಈಗಲೂ ಕೆಲವು ಹಳೆ ಅಂಗಡಿಗಳಲ್ಲಿ ಕನ್ನಮಂಗಲ ಎಂದೇ ಬೋರ್ಡ್ ಇದೆ. ಚಿಕ್ಕ ಚಕ್ಕ ರಸ್ತೆಗಳು, ಅಪರೂಪಕ್ಕೊಮ್ಮೆ ವಾಹನಗಳು, ಸಂಜೆ ಆರು ಗಂಟೆಯಾಗುತ್ತಿದ್ದಂತೆ ಕೆಲವೊಂದು ಮಿಣುಕು ದೀಪ ಬಿಟ್ಟರೆ ಸ್ಮಶಾನ ಸದೃಶ. ಈಗಿನ ನೋಟದ ವಿರುದ್ದ ರೂಪ. ಮುಂದಿನ ಬಯಪ್ಪನಹಳ್ಳಿ ಅಥವಾ ಹಿಂದಿನ ಅಲಸೂರು ಮಾತ್ರ ಜನಜಂಗುಳಿ ಕಾಣುವ ಸ್ಥಳ.

ನಾವು ಹುಡುಗ್ರು ಈ ಹಳ್ಳಿಯಲ್ಲಿ ಮನೆ ಮಾಡಿದ್ವಿ. ನಾವು ನಾಲ್ಕು ಜನ ಕರ್ನಾಟಕದ ನಾಲ್ಕು ಮೂಲೆಯಿಂದ ಬಂದವ್ರು. ಬೆಂಗಳೂರಿನ ಬಗ್ಗೆ ಕೊಂಚವೂ ಗೊತ್ತಿಲ್ಲದ್ದರಿಂದ ಕಡಿಮೆ ಬಾಡಿಗೆಯ ಕೋಣೆಯೊಂದು ಇಲ್ಲಿ ಸಿಕ್ಕಿ ನಾವು ಕನ್ನಮಂಗಲ ನಿವಾಸಿಯಾದೆವು. ಐಟಿಐ ಮುಗಿಸಿ ಕೆಲಸದ ಹಿಂದೆ ಅಲೆಯುತ್ತಿದ್ದ ನಮಗೆ ಎಷ್ಟು ಕಡಿಮೆ ಬಾಡಿಗೆಗೆ ಕೋಣೆ ಸಿಗುತ್ತೋ ಅಷ್ಟೇ ಒಳ್ಳೆದಾಗಿತ್ತು. ಒಂದು ಸೀಮೆ ಎಣ್ಣೆ ಸ್ಟೋವ್, ನಾಲ್ಕೈದು ಸಿಲಾವರ ತಟ್ಟೆ ಪಾತ್ರೆಗಳೇ ನಮಗಿದ್ದ ಆಸ್ತಿ. ಪಕ್ಕದಲ್ಲೇ ಬಾವಿಯಿದ್ದು ನೀರು ತುಂಬಿಸಿಟ್ಟು ಕೊಳ್ಳುವ ಜಂಜಡ ಇರಲಿಲ್ಲ. ಸ್ನಾನಕ್ಕೂ ಅದೇ ಅನುಕೂಲವಾಗಿತ್ತು.

ನಮ್ಮ ಪಕ್ಕದ ಮನೆಯೇ ಹೂ ಮಾರೋ ಚನ್ನಮ್ಮನದ್ದು. ಮಾಮೂಲು ಕಥೆಯಂತೆ ಅವ್ಳಿಗೊಬ್ಳು ಮಗಳು. ಸುಂದರಿ ಅನ್ನೋ ಬದ್ಲು ಪರವಾಗಿಲ್ಲ ಅನ್ನೋ ರೂಪ. ಕೆಲಸದ ಹಿಂದೆ ಅಲೆಯುವ ನಮ್ಗೆ ಅವ್ಳ ರೂಪ, ಗೋದಿ ಬಣ್ಣದ ಚರ್ಮ, ಎದ್ದು ಕಾಣುವ ಮೊಲೆಗಳು, ನಡೆಯುವಾಗ ಹಿಂದಿನಿಂದ ಅವ್ಳಿಗಿಂತ್ಲೂ ಜೋರಾಗಿ ಅಲುಗಾಡೋ ತಿಕ ಕಣ್ಣಿಗೆ ಬಿದ್ದಿರ್ಲಿಲ್ಲ. ಬಿದ್ದಿದ್ರೂ ಅದ್ರ ಹಿಂದೆ ಓಡೋ ಮನಸ್ಥಿತಿಯಲ್ಲಿ ನಾವಿರ್ಲಿಲ್ಲ. ಆದ್ರೆ ಚನ್ನಮ್ಮನಿಗೆ ಏನೋ ಒಂದು ಯೋಚನೆ ಇದೆ ಅನ್ನೋದು ದಿನಾ ಒಂದಲ್ಲ ಒಂದು ತಿಂಡಿಯನ್ನು ನಮಗೆ ಅವ್ಳ ಮಗ್ಳ ಮೂಲ್ಕ ತಲುಪಿಸೋ ಕಾರ್ಯಕ್ರಮದಿಂದ ಗೊತ್ತಾಗಬೇಕಿತ್ತು. ಆದ್ರೆ ನಾವು ಹಳ್ಳಿ ಗುಗ್ಗುಗಳು, ಜೊತೆಗೆ ಕೆಲ್ಸದ ಚಿಂತೆಯಲ್ಲಿ ದಿನ ಕಳೆಯೋರು, ಇದರ ವಾಸ್ನೆ ನಮ್ಮ ಮೂಗಿಗೆ ತಲುಪಲೇ ಇಲ್ಲ. ಈಗ ಯೋಚನೆ ಮಾಡಿದ್ರೆ ನಮ್ಮ ಮೂಢತನದ ಬಗ್ಗೆ ನಗೆ ಬರುತ್ತೆ.

ಚನ್ನಮ್ಮನ ಮಗಳು ಗೌರಿ. ಅಮ್ಮನ ಮನಸ್ಸನ್ನು ಅರಿತು ನಮ್ಮಲೊಬ್ಬರನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾರ್ಯಕ್ರಮದಲ್ಲಿ ಪೂರ್ತಿ ಪಾಲುದಾರಳು. ತುಂಬಾ ಬುದ್ಧಿವಂತೆ ಎನ್ನಬೇಕು. ಅವಳು ನಾವು ನಾಲ್ವರೂ ಒಟ್ಟಿಗಿರುವಾಗ ಎಂದೂ ಬಂದಿದ್ದಿಲ್ಲ. ಯಾವಾಗ್ಲೂ ಒಬ್ಬೊಬ್ಬರಿರುವ ಸಮಯ ನೋಡಿ. ಆಗ ನಮಗೆ ಮನೆ ಊಟ ಸಿಗೋ ಸಂತೋಷ ಬಿಟ್ಟರೆ ಬೇರೇನೂ ತೋಚಿರ್ಲಿಲ್ಲ. "ಅಯ್ಯೋ, ಇದಲ್ಲ ಯಾಕೆ, ನಮ್ಗಾಗಿ ತೊಂದ್ರೆ ತಗೋಳೋದು"
ಅಂತ ಬಾಯಲ್ಲಿ ಹೇಳಿದ್ರೂ ಕೈ ಪಾತ್ರೇನ ತಗೋತಿತ್ತು. ಒಂದು ಅನ್ನ ಸಾರು ಮಾಡ್ಕೋಳೋಕೆ ಒದ್ದಾಡೋ ನಮ್ಗೆ ಚನ್ನಮ್ಮನ ತಿಂಡಿ ಅಮೃತಪ್ರಾಯವಾಗಿತ್ತು.

ಸಂಜೆ ಸುಮಾರು 4 ಗಂಟೆ. ನಾನು ಆಗತಾನೆ ಒಂದು ಇಂಟರ್ವ್ಯೂ ಮುಗಿಸಿ ಕೋಣೆಗೆ ಬಂದಿದ್ದೆ. ಉಳಿದವರ್ಯಾರೂ ಬಂದಿರ್ಲಿಲ್ಲ. ಕೈ ಕಾಲು ತೊಳೆದು ಹಾಗೆಯೇ ಚಾಪೆಯಲ್ಲಿ ಬಿದ್ಕೊಂಡಿದ್ದೆ. ಆಗ ಬಂದಳು ಗೌರಿ. ಮುಖಕ್ಕೆ ಪೌಡರ್ ಮೆತ್ತಿದ್ದು ಎದ್ದು ಕಾಣುತ್ತಿತ್ತು. ಅವಳಿಗಿಂತಲೂ ಒಂದು ಅರ್ದ ಅಡಿ ಮೊದ್ಲೇ ಅವಳ ಮೊಲೆಗಳು ಪ್ರವೇಶಿಸಿದ್ವು. ಚಿಕ್ಕಂದಿನದಲೇ ಕಷ್ಟ ಪಟ್ಟಿದ್ದರಿಂದ ಗಟ್ಟಿ ಮುಟ್ಟಾದ ದೇಹ. ಗೋದಿ ಬಣ್ಣಕ್ಕೆ ಪೌಡರ್ ಮೂಲ್ಕ ಬಿಳಿ ಬಣ್ಣ ಬಳೆಯೋ ಪ್ರಯತ್ನ ಫಲಕಾರಿಯಾಗಿರ್ಲಿಲ್ಲ. ಆದರೂ ಲಂಗ ದಾವಣೀಲಿ ಸ್ವಲ್ಪ ಚೆನ್ನಾಗೆ ಕಂಡಳು. ಅವಳು ಬಂದ ತಕ್ಷಣ ನಾನು ಚಾಪೆಯಿಂದ ಎದ್ದು ನಿಲ್ಲಲು ಹೊರಟಿದ್ದಂತೆ ಅವಳು
"ಬ್ಯಾಡ್ರಿ, ಅಲ್ಲೇ ಇರಿ, ಅಮ್ಮ ಗಸಗಸೆ ಪಾಯಸ ಕಳಿಸಿದ್ದಾಳೆ, ಅಲ್ಲೇ ಕುಡೀರಂತೆ"
ಎಂದು ಬಗ್ಗಿ ನನಗೆ ಪಾಯಸ ಕೊಟ್ಳು. ನಾನು ಪಾಯಸ ಇಸುಗೊಳ್ಳುತ್ತಿರುವಂತೆ 'ನಾವೂ ಇದ್ದೇವೆ' ಅಂತ ಅವಳ ದುಂಡು ಮೊಲೆಗಲೆರಡು ಹೊರ ಚಾಚಿಕೊಂಡವು. ಮೊದಲ ಬಾರಿಗೆ ನನ್ನ ನೋಟ ಮೊಲೆಗಳ ಮೇಲೆ ಬಿದ್ದು ಪಾಯಸ ನೆಲ ಪಾಲಾಯ್ತು.
"ಅಯ್ಯೋ, ಹೋಯ್ತಲ್ರಿ"
ಅಂತ ಅವಳು ಪಾಯಸ ಎತ್ತಿಕೊಳ್ಳಲು ಬಗ್ಗಿದರೆ ಅವಳಿಗೆ ಸಹಾಯ ಮಾಡಲು ನಾನೂ ಬಗ್ಗಿದೆ. ಇಬ್ಬರ ತಲೆಯೂ ಡೀ ಹೊಡೆದು ಒಬ್ಬರ ಮೇಲೊಬ್ಬರು ಬಿದ್ವಿ.

ಜೀವನದಲ್ಲಿ ಮೊದಲ ಬಾರಿಗೆ ನನಗೆ ಏನೇನೋ ಆಯ್ತು. ಅವಳಿಗೂ ಅಗಿರ್ಬೇಕು. ಇಬ್ಬರೂ ಪಾಯಸದ ಬಟ್ಟಲು ಬಿಟ್ಟು ಒಬ್ಬರನ್ನೊಬ್ಬರು ಆಲಂಗಿಸಿ ಕೊಂಡೆವು. ಚುಂಬಿಸಿದೆವು. ಆ ವಯಸ್ಸಿನಲ್ಲಿ ಮನಸ್ಸಿಗೆ ಏನೇನೋ ತೋಚಿತ್ತೋ (ನಮಗಿಬ್ಬರಿಗೂ ಸೆಕ್ಸ್ ಜ್ನಾನ ಇರಲಿಲ್ಲ ಎನ್ನುವುದು ಸತ್ಯ) ಅವೆಲ್ಲವನ್ನೂ ಮಾಡಿದ್ವಿ. ಉದ್ರೇಕ ಹೆಚ್ಚಿ ತಡೆಯಲಾರದೆ ನಾನು ಗೌರಿ ಮೇಲೇರಿದೆ. ಅವಳೂ ಸಹಕರಿಸಿದ್ಲು.

ನನ್ನ ಲಿಂಗ ಅವಳದ್ದನ್ನ ಸೇರ ಬೇಕಾದರೆ ಪಾಡು ಪಟ್ಟಿತು. ಕೊನೆಗೂ ಯಶಸ್ವಿಯಾದರೆ ಅವಳ ಕಿರುಚಾಟ ಎಲ್ಲೇ ಮೀರಿತ್ತು. ಎಷ್ಟು ಕಿರುಚಿದ್ದಾಳೆಂದರೆ ಕನ್ನಮಂಗಲ ಪೂರ್ತಿ ಅಲ್ಲಿ ಸೇರಬೇಕಿತ್ತು. ಆದರೆ ಯಾರೂ ಬರಲಿಲ್ಲ. ಗೌರಿ ಕಣ್ಣೀರಿನಿಂದ, ನೋವಿನಿಂದ ಕೊನೆಗೆ ಸಂತೋಷದಿದಂದ ತನ್ನ ಕನ್ಯತ್ವ ನನಗೆ ಕೊಟ್ಳು. ಸ್ನೇಹಿತರು ಬರೋ ಶಬ್ದ ಕೇಳಿಸಿದೊಡನೆ ಗಡಬಡಿಸಿ ಗೌರಿ ಅವಳ ಮನೆ ಸೇರಿದ್ಳು. ಸಂಜೆ ಚೆನ್ನಮ್ಮ ನನ್ನ ಬರ ಹೇಳಿದ್ಲು.

ಕಥೇನ ಮೊಟಕಾಗಿಸ್ತಿದ್ದೀನಿ. ಆಷಾಢ ಕಳೆದೊಡನೆ ನನ್ನ ಗೌರಿಯ ಮದುವೆಯಾಯ್ತು. ನನ್ನ ಕುಟುಂಬ ಅಂತ ನನ್ನ ಅಮ್ಮ ಮತ್ತು ನನ್ನ ಗೆಳೆಯರು, ಗೌರಿ ಕಡೆ ಪೂರ್ತಿ ಕನ್ನಮಂಗಲ. ಚಿಕ್ಕ ಚೊಕ್ಕ ಮದುವೆ.

ಈಗ ನಾನು ಮನೆ ಬದಲಿಸಿ ಗೌರಿ ಮನೆ ಸೇರ್ಕೊಂಡೆ. ಕೆಲ್ಸದ ಜಂಜಡ ಬಿಟ್ಟು ಹೂ ಮಾರತೊಡಗಿ ಈ ವಿಷಯದಲ್ಲೂ ಚನ್ನಮ್ಮನ ಉತ್ತರಾಧಿಕಾರಿ ಅದೆ. ಸುತ್ತ ಮುತ್ತಲಿನ ಎಲ್ಲ ಕಡೆಗೂ ಈಗ ನನ್ನ ಸಾರಿ ನಮ್ಮ ಹೂ ಬೇಡಿಕೆ ಹೆಚ್ಚಿ ದೊಡ್ಡ ವ್ಯಾಪಾರಿಯಾಗಿದ್ದೀನಿ. ಇಬ್ಬರೂ ಸೇರಿ ವ್ಯಾಪಾರ ಮಾಡೋದ್ರಿಂದ ಬಹಳ ಬ್ಯುಸಿಯಾಗಿದ್ರೂ ಸೆಕ್ಸ್ ಬೇಕಿದ್ರೆ ಈಗ್ಲೂ ಗೌರಿ ಪಾಯಸ ತೊಗೊಂಡ್ ಬರ್ತಾಳೆ.
Reply


Possibly Related Threads…
Thread Author Replies Views Last Post
Heart Bus Alli Unknown Lady Jote Seducing Sex 3 Rbhat1122 0 18,636 04-22-2023, 12:50 PM
Last Post: Rbhat1122
  ತನ್ನ ಹೆಂಡತಿಯ ಬಗ್ಗೆ ಗಂಡನ ಕಲ್ಪನೆಗಳು funlover 4 39,512 07-10-2022, 12:28 PM
Last Post: car_driver02
  ಮಾಪನ ತೆಗೆದುಕೊಳ್ಳುವಲ್ಲಿ ಸ್ಪರ್ಶಿಸುವ ಮೂಲಕ ಟೈಲರ್ ನನ್ನ ಹೆಂಡತಿಯನ್ನು ಆನಂದಿಸಿದನು funlover 3 29,875 06-13-2022, 03:44 AM
Last Post: Nprasad
  ಕೊಬ್ಬೇರಿದ ದೊಡ್ದಕುಂಡೆ sexstories 11 66,755 04-27-2022, 05:32 PM
Last Post: funlover
Heart Bus Alli Unknown Lady Jote Seducing Sex 2 Rbhat1122 0 10,512 04-25-2021, 03:14 PM
Last Post: Rbhat1122
Heart Bus alli unknown lady jote seducing sex Rbhat1122 0 10,319 03-29-2021, 10:50 PM
Last Post: Rbhat1122
  Hot mom boobs Kiran roshan 0 9,702 03-21-2021, 05:36 PM
Last Post: Kiran roshan
  ಇಂಡಿಯನ್ ಸ್ಕಾನ್ದಲ್ಸ್ ನಲ್ಲಿ ಸಹಜ ಮೊಲೆಗಳೇ ಇವೆ. sexstories 0 29,262 07-02-2020, 01:50 PM
Last Post: sexstories
  ಮೈಸೂರು ಮಲ್ಲಿಗೆಯ ದಪ್ಪ ಮೊಲೆ sexstories 0 50,950 07-02-2020, 01:50 PM
Last Post: sexstories
  ಭಾರತದಲ್ಲಿ ಇಂಡಿಯನ್ ಬ್ರಾ sexstories 0 20,892 07-02-2020, 01:50 PM
Last Post: sexstories



Users browsing this thread: 1 Guest(s)